ಬೆಟ್ಟಂಪಾಡಿ ಕಾಲೇಜಿನಲ್ಲಿ ಎಮ್.ಜಿ.ಎನ್. ಸಿ.ಆರ್.ಇ ಹೈದರಾಬಾದ್ ಸಹಯೋಗದೊಂದಿಗೆ ಸಮುದಾಯ ಸೇವೆ ಕಾರ್ಯಕ್ರಮ
ಸದಾ ಒಂದಲ್ಲ ಒಂದು ರೀತಿಯ ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಳ್ಳುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ನೆಸ್ಸೆಸ್ ಘಟಕಗಳು ಮಹಾತ್ಮ ಗಾಂಧಿ ನ್ಯಾಷನಲ್ ಕೌನ್ಸಿಲ್ ಆಫ್ ರೂರಲ್ ...




















