ಪುತ್ತೂರು: ಶ್ರೀರಾಮ ಗೆಳೆಯರ ಬಳಗ (ರಿ )ಪುತ್ತಿಲ ಇದರ ಆಶ್ರಯದಲ್ಲಿ ನ.6 ರಂದು ದೀಪಾವಳಿ ಪ್ರಯುಕ್ತ ಪುರುಷರಿಗೆ ಮತ್ತು ಮಹಿಳೆಯರಿಗೆ 510 ಕೆ.ಜಿ.ಯ 7 ಜನರ ಮುಕ್ತ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ.26 ರಂದು ಶ್ರೀರಾಮ ಕ್ರೀಡಾಂಗಣದಲ್ಲಿ ನಡೆಯಿತು.

ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಹಾಲು ಉತ್ಪದಕ ಸಹಕಾರಿ ಸಂಘದ ನಿರ್ದೇಶಕರು ಅನಿಲ್ ಕುಮಾರ್ ಕಣ್ಣಾರ್ನುಜಿ, ಮುಂಡೂರು ಮೃತ್ಯುoಜಯೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರು ಬಾಲಚಂದ್ರ ಗೌಡ ಕಡ್ಯ,ಕರಮನೆ ಕಟ್ಟೆ ಹಾಲು ಉತ್ಪದಕ ಸಹಕಾರಿ ಸಂಘದ ನಿರ್ದೇಶಕರು ವಿಜಯ್ ಕುಮಾರ್ ಜೈನ್,ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರು ಹರೀಶ ಬಿ.ಕೆ,ಕರಮನೆ ಕಟ್ಟೆ ಹಾಲು ಉತ್ಪದಕ ಸಹಕಾರಿ ಸಂಘದ ಕಾರ್ಯದರ್ಶಿ ಶ್ವೇತಾ, ಸಹಾಯಕಿ ವೇದಾವತಿ, ಸ್ಥಳೀಯರಾದ ರಮೇಶ್ ಟೈಲರ್ ನಾಡಜೆ, ಶ್ರೀರಾಮ ಗೆಳೆಯರ ಬಳಗದ ನಿಯೋಜಿತಾ ಅಧ್ಯಕ್ಷ ಪುರುಷೋತ್ತಮ್ ಬಿ ಕೆ, ಸದಸ್ಯರಾದ ಪುರಂದರ ಗೌಡ ನಡುಬೈಲು, ರಾಧಾಕೃಷ್ಣ ಪುತ್ತಿಲ,ರುಕ್ಮಯ ಕೆದಗೆದಡಿ,ಪ್ರತೀಕ್ ಪುತ್ತಿಲ,ವಿನಯ್ ಪುತ್ತಿಲ, ಜಗದೀಶ್ ಕಲ್ಲಮ, ಅವಿನಾಶ್ ಕೆದಗೆದಡಿ, ಸತೀಶ್ ಬಿ.ಕೆ,ಸಂತೋಷ್ ಕಡ್ಯ,ಅಭಿಷೇಕ್ ಕಲ್ಲಮ,ಧನಂಜಯ ಕಲ್ಲಮ, ಧನುಷ್, ವಿವೇಕ್ ಉಪಸ್ಥಿತರಿದ್ದರು.


























