ಸಾಲೆತ್ತೂರು: ಚರಂಡಿ, ಮೋರಿ ಸರಿಯಾಗಿ ನಿರ್ಮಿಸದೆ ಫಾಸ್ಟ್ ಫುಡ್ ಅಂಗಡಿ ನಿರ್ಮಿಸಿರುವ ಆರೋಪ: ಸೂಕ್ತ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ

Advertisement Advertisement Advertisement ವಿಟ್ಲ: ಚರಂಡಿ, ಮೋರಿಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸದೆ ರಸ್ತೆಗೆ ನೀರು ಹೋಗುವ ರೀತಿ ಅವ್ಯವಸ್ಥೆಯಲ್ಲಿ ಫಾಸ್ಟ್ ಫುಡ್ ಅಂಗಡಿಯೊಂದನ್ನು ನಿರ್ಮಿಸಿರುವ ಘಟನೆ ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದಿದೆ. Advertisement Advertisement Advertisement Advertisement Advertisement Advertisement ರಸ್ತೆ ಬದಿಯಲ್ಲಿ ನೀರು ಹರಿಯಬೇಕಾಗಿದ್ದ ಚರಂಡಿ, ಮೋರಿಗಳನ್ನೇ ಲೆಕ್ಕಿಸದೆ ಫಾಸ್ಟ್ ಫುಡ್ ನಿರ್ಮಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚರಂಡಿಯಲ್ಲಿ ಹರಿಯಬೇಕಾದ ಕೊಚ್ಚೆ ನೀರು ರಸ್ತೆಯಲ್ಲಿ ಶೇಖರಣೆಯಾಗಿ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ … Continue reading ಸಾಲೆತ್ತೂರು: ಚರಂಡಿ, ಮೋರಿ ಸರಿಯಾಗಿ ನಿರ್ಮಿಸದೆ ಫಾಸ್ಟ್ ಫುಡ್ ಅಂಗಡಿ ನಿರ್ಮಿಸಿರುವ ಆರೋಪ: ಸೂಕ್ತ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ