ದೇವರಿಗೆ ಇಟ್ಟ ಅಗರಬತ್ತಿ : ವಿಟ್ಲದ ಹೃದಯ ಭಾಗದ ದಿನಸಿ ಅಂಗಡಿಯಲ್ಲಿ ಬೆಂಕಿ : ಸ್ಥಳೀಯ ಯುವಕನ ಸಮಯಪ್ರಜ್ಞೆ.. ತಪ್ಪಿದ ಭಾರಿ ದುರಂತ…!!!!
ವಿಟ್ಲ : ಇಲ್ಲಿನ ಹೃದಯ ಭಾಗದ ನಾಲ್ಕು ರಸ್ತೆ ಜಂಕ್ಷನಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಿಕನ ...