ಸವಣೂರು: ನಿಷೇಧಿತ ಪಿಎಫ್‌ಐ ಕಚೇರಿಗೆ ಬೀಗ ಜಡಿದ ಪೊಲೀಸ್, ಕಂದಾಯ ಇಲಾಖೆ

ಪುತ್ತೂರು: ಕೇಂದ್ರ ಸರ್ಕಾರ ನಿಷೇಧಿಸಿರುವ ಪಿಎಫ್‌ಐ ಸೇರಿದಂತೆ 8 ಸಂಘಟನೆಗಳ ಪೈಕಿ ಸವಣೂರಿನಲ್ಲಿದ್ದ ಪಿಎಫ್‌ಐ ಕಚೇರಿಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ವತಿಯಿಂದ ಬೀಗ ಹಾಕಲಾಗಿದೆ. ಕಡಬ...

Read more

ಪುತ್ತೂರು: ಬೈಕ್ ನಿಂದ ಬಿದ್ದು ಯುವಕ ಗಂಭೀರ : ಬೀಟ್ ಪೊಲೀಸರ ಸಹಕಾರದಿಂದ ಆಸ್ಪತ್ರೆಗೆ ದಾಖಲು..!!

ಪುತ್ತೂರು: ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕನನ್ನು ಬೀಟ್ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೊಡಿಪ್ಪಾಡಿಯ ನಿತಿನ್ ಕುಮಾರ್ ಎಂಬವರು ಪಡೀಲ್ ಸಮೀಪ...

Read more

ಕಾಂಗ್ರೆಸ್ ಪಕ್ಷಕ್ಕೆ ಝೊಹರಾ ನಿಸಾರ್ ಅಹಮ್ಮದ್ ಗುಡ್ ಬೈ : ಜೆಡಿಎಸ್ ಸೇರ್ಪಡೆ

ಪುತ್ತೂರು: ತಾಲೂಕು ಪಂಚಾಯತ್ ಮತ್ತು ನಗರಸಭೆಯ ಮಾಜಿ ಸದಸ್ಯೆ ಝೋಹರಾ ನಿಸಾರ್ ಅಹಮ್ಮದ್ ಅವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ...

Read more

ಕಡಬ: ಕಾನ್ವೆಂಟ್ ಗೆ ನುಗ್ಗಿ ಮಹಿಳೆಗೆ ಧಮ್ಕಿ, ಅವಾಚ್ಯವಾಗಿ ನಿಂದನೆ, ಜೀವ ಬೆದರಿಕೆ ಆರೋಪ :; ಪೇರಡ್ಕದ ಇಬ್ಬರು ಯುವಕರ ಬಂಧನ..!!

ಉಪ್ಪಿನಂಗಡಿ: ಕಾನ್ವೆಂಟ್ ಒಂದಕ್ಕೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಆರೋಪಿಗಳು ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಹಾಕಿದ ಘಟನೆ ಕಡಬದ ಕೌಕ್ರಾಡಿ ಬೆಥನಿ...

Read more

ಸವಣೂರು : ಕಿಡಿಗೇಡಿಗಳಿಂದ ಬೇಕರಿ, ವಿಎ ಆಫೀಸ್ ಗೆ ಕಲ್ಲು ತೂರಾಟ :; ಸ್ಥಳದಲ್ಲಿ ಗೊಂದಲದ ವಾತಾವರಣ

ಪುತ್ತೂರು: ಬೇಕರಿ ಹಾಗೂ ವಿಎ ಆಫೀಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಸೆ.28 ರಂದು ಸವಣೂರು ಪೇಟೆಯಲ್ಲಿ ನಡೆದಿದೆ. ಯಾರೋ ಕಿಡಿಗೇಡಿಗಳು ಸವಣೂರು ಪೇಟೆಯಲ್ಲಿರುವ...

Read more

PFIಯನ್ನು 5 ವರ್ಷ ಬ್ಯಾನ್ ಮಾಡಿ ಆದೇಶ ಹೊರಡಿಸಿದ ಗೃಹ ಇಲಾಖೆ

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ವನ್ನು 5 ವರ್ಷಗಳ ಕಾಲ ನಿಷೇಧಿಸಿದೆ. ಕೇಂದ್ರ ಗೃಹ ಸಚಿವಾಲಯ...

Read more

ನವರಾತ್ರಿ: ಅ.2 ರಂದು ಮುಳಿಯ ಜ್ಯುವೆಲ್ಸ್ ವತಿಯಿಂದ ಆನ್ಲೈನ್ ದೇವಿಸ್ತುತಿ ಗಾಯನ ಸ್ಪರ್ಧೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ ಸಹಯೋಗದಲ್ಲಿ ಮುಳಿಯ ಜ್ಯುವೆಲ್ಸ್‌ ನಿರ್ವಹಣೆ ಹಾಗೂ ಪ್ರಾಯೋಜಕತ್ವದಲ್ಲಿ ನವರಾತ್ರಿ ಪ್ರಯುಕ್ತ ದೇವಿಸ್ತುತಿ ಗಾಯನ ಸ್ಪರ್ಧೆ ಅಕ್ಟೋಬರ್...

Read more

ಪುತ್ತೂರು: ಹಾರಾಡಿಯಲ್ಲಿ ನಡೆದ ಆಟೋ ರಿಕ್ಷಾ- ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ‌ ಮೃತ್ಯು..!!

ಪುತ್ತೂರು: ನಿನ್ನೆ ಹಾರಾಡಿಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾಗಳ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಬೈಕ್ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು...

Read more

ಪುತ್ತೂರು: ಪಿಎಫ್ಐ ಮುಖಂಡ ಜಾಬೀರ್ ಅರಿಯಡ್ಕಗೆ ನ್ಯಾಯಾಂಗ ಬಂಧನ..!!

ಪುತ್ತೂರು: ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕರಿಗೆ ಪುತ್ತೂರು ತಹಶೀಲ್ದಾರ್ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಶಾಂತಿ ಕದಡುವಂತಹ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಬೀರ್ ರನ್ನು ವಶಕ್ಕೆ...

Read more

ಆಮ್ ಆದ್ಮಿ ಪಕ್ಷ : ನಾಗರಿಕ ಕುಂದುಕೊರತೆಗಳ ಪೋರ್ಟಲ್ ಲೋಕಾರ್ಪಣೆ

ಆಮ್ ಆದ್ಮಿ ಪಾರ್ಟಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ತನ್ನ ನಾಗರಿಕ ಕುಂದುಕೊರತೆ ಪೋರ್ಟಲ್ ಅನ್ನು ಪ್ರಾರಂಭಿಸುವ ಮೂಲಕ ನಾಗರಿಕರ ಅಗತ್ಯತೆಗಳನ್ನು ಪರಿಹರಿಸಲು ದೂರದೃಷ್ಟಿಯ ಉಪಕ್ರಮವನ್ನು...

Read more
Page 1 of 367 1 2 367
  • Trending
  • Comments
  • Latest

Recent News

You cannot copy content of this page