ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 22ನೇ ವರ್ಷದ ವಾರ್ಷಿಕ ಮಹಾಪೂಜೆ : ಶ್ರೀ ನಾಗದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ…!!!
ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗದೇವರ ಸನ್ನಿಧಿಯಲ್ಲಿ 22ನೇ ವಾರ್ಷಿಕ ಮಹಾಪೂಜೆ ಮಾ.19ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರವರ ಪುತ್ರ ವೇ ಮೂ ಅನಂತರಾಮ ...