ಕೊರೊನಾ ಕಾರಣದಿಂದಾಗಿ ಆಭರಣ ಖರೀದಿಸಲು ಸಾಧ್ಯವಾಗುತ್ತಿಲ್ಲವೇ..? : ಮುಳಿಯದ ‘ವರ್ಚುವಲ್ ಪ್ರದರ್ಶನ ಮತ್ತು ಮಾರಾಟ’ ದಲ್ಲಿ ಮನೆಯಲ್ಲೇ ಕುಳಿತು ಆಭರಣ ಖರೀದಿಸಿ
ಪುತ್ತೂರು : ಕೊರೊನಾ ಹರಡುವಿಕೆ ತಡೆಗಟ್ಟುವ ಕಾರಣದಿಂದಾಗಿ ಸರ್ಕಾರ ಕೆಲ ನಿರ್ಬಂಧಗಳನ್ನು ಅಳವಡಿಸಿದ್ದು, ಈ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಗಳನ್ನು ಕೆಲ ದಿನಗಳ ಕಾಲ ಕ್ಲೋಸ್ ಮಾಡಲಾಗಿದೆ. ಈ ...




















