ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಮಂಡಲ ವತಿಯಿಂದ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪ್ಲಾಸ್ಮಾದಾನ, ರಕ್ತದಾನ ಮಾಡಲು ಮನವಿ
ಪುತ್ತೂರು : ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಮಂಡಲ ವತಿಯಿಂದ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಈ ಯೋಜನೆಗಳನ್ನೂ ರೂಪಿಸಿಕೊಂಡು ಜನರಿಗೆ ನೆರವಾಗಲೂ ತಮ್ಮ ಸಹಾಯಹಸ್ತವನ್ನು ಚಾಚಿರುತ್ತಾರೆ. ...




















