ಪುತ್ತೂರು : ಕೊರೊನಾ ಹರಡುವಿಕೆ ತಡೆಗಟ್ಟುವ ಕಾರಣದಿಂದಾಗಿ ಸರ್ಕಾರ ಕೆಲ ನಿರ್ಬಂಧಗಳನ್ನು ಅಳವಡಿಸಿದ್ದು, ಈ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಗಳನ್ನು ಕೆಲ ದಿನಗಳ ಕಾಲ ಕ್ಲೋಸ್ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಆಭರಣವನ್ನು ಖರೀದಿಸಲು ಮುಳಿಯ ಜ್ಯುವೆಲ್ಲರ್ಸ್ ನವರು ‘ವರ್ಚುವಲ್ ಪ್ರದರ್ಶನ ಮತ್ತು ಮಾರಾಟ’ ಎಂಬ ವಿನೂತನ ಯೋಜನೆಯನ್ನು ಆಯೋಜಿಸಿದ್ದು, ಎ.28 ರಿಂದ 30 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಜೂಮ್ ಆಪ್ ಮೂಲಕ zoom id- 4186634476, password- muliya ಖರೀದಿಸಬಹುದಾಗಿದೆ.