ಬಪ್ಪಳಿಗೆ : ಗಾಳಿ ಮಳೆಗೆ ಮನೆಯೊಂದರ ಅರ್ಧ ಭಾಗ ಕುಸಿತ:; ನಗರ ಸಭೆ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

Advertisement ಪುತ್ತೂರು : ಧಾರಾಕಾರ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮನೆಯೊಂದರ ಅರ್ಧ ಭಾಗ ಕುಸಿದು ಬಿದ್ದ ಘಟನೆ ಬಪ್ಪಳಿಗೆ ಕರ್ಕುಂಜ ದಲ್ಲಿ ಜೂ.14 ರಂದು ನಡೆದಿದೆ. Advertisement Advertisement Advertisement Advertisement ಬಪ್ಪಳಿಗೆ ಕರ್ಕುಂಜ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯು ಅರ್ದ ಕುಸಿದು ರಸ್ತೆಗೆ ಬಿದ್ದಿದ್ದು,ಇನ್ನೇನು ಸಂಪೂರ್ಣ ಮನೆ ರಸ್ತೆಗೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಸದ್ಯ ಮನೆಯಲ್ಲಿ ಯಾರೂ ವಾಸ್ತವ್ಯ ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ವಿಷಯ ತಿಳಿದ ತಕ್ಷಣವೇ ನಗರ ಸಭೆ … Continue reading ಬಪ್ಪಳಿಗೆ : ಗಾಳಿ ಮಳೆಗೆ ಮನೆಯೊಂದರ ಅರ್ಧ ಭಾಗ ಕುಸಿತ:; ನಗರ ಸಭೆ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ