ಪುತ್ತೂರು: ಕಾಲೇಜಿನಲ್ಲಿ ಡಾನ್ಸ್ ನಲ್ಲಿ ಭಾಗವಹಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ಸ್ಟಾ ಪೋಸ್ಟ್ : ಪ್ರಕರಣ ದಾಖಲು..!!
ಜೋನ್ಸನ್ ಡೇವಿಡ್ ಸೀಕ್ವೆರ (35),ರವರು ಪುತ್ತೂರಿನ ಸೈಂಟ್ ಪಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ದಿನಾಂಕ 29-08-2025 ರಂದು ಅವರು ತನ್ನ ಮೊಬೈಲ್ ನಲ್ಲಿ ಇನ್ಸ್ಟಾ ಗ್ರಾಮ್ ಖಾತೆಯನ್ನು ಪರಿಶೀಲಿಸುತ್ತಿರುವಾಗ, ...




















