ನವದೆಹಲಿಯ ಹೊಟೇಲ್‌ಗೆ ಲಕ್ಷಾಂತರ ರೂಪಾಯಿ ವಂಚನೆ: ದರ್ಬೆ ನಿವಾಸಿ ಮೊಹಮ್ಮದ್ ಶರೀಫ್ ಬಂಧನ..!!
ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ರಾಜನ ಕುಟುಂಬ ಸದಸ್ಯನ ಸೋಗಿನಲ್ಲಿ ನವದೆಹಲಿಯ ಹೊಟೇಲ್‌ನಲ್ಲಿ ಉಳಿದುಕೊಂಡು ಲಕ್ಷಾಂತರ ರೂಪಾಯಿ ಬಿಲ್ ಪಾವತಿಸದೆ ವಂಚಿಸಿದ ಆರೋಪದಲ್ಲಿ ನವದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ...




















