ಫೈನಾನ್ಸ್ ಗಳ ಹೆಸರಿನಲ್ಲಿ ಸಾಲ ಕೊಡಿಸುವುದಾಗಿ ಹೇಳಿ ವಂಚನೆ:; ಲಕ್ಷಾಂತರ ರೂ. ಹಣ ಕಳೆದುಕೊಂಡ ರಾಮಕುಂಜದ ವ್ಯಕ್ತಿ:; ಮೊಬೈಲ್ ಫೋನ್ ಗೆ ಬರುವ ಸಂದೇಶಕ್ಕೆ ಪ್ರತಿಕ್ರಿಯಿಸುವ ಮುನ್ನ ಎಚ್ಚರ
ಪುತ್ತೂರು: ವಿವಿಧ ಫೈನಾನ್ಸ್ ಗಳ ಹೆಸರಿನಲ್ಲಿ ಕರೆ ಮಾಡುವಂತೆ ಸಂದೇಶ ಕಳುಹಿಸಿ, ಕರೆ ಮಾಡಿದಾಗ ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡುವುದಾಗಿ ಹೇಳಿ ವ್ಯಕ್ತಿಯಿಂದ ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡು ...



















