ವಿದ್ಯಾಮಾತ ಫೌಂಡೇಶನ್ (ರಿ.) ವತಿಯಿಂದ ಇಡೆಬೆಟ್ಟು ಸ.ಹಿ.ಪ್ರಾ .ಶಾಲೆಗೆ ಪ್ರಿಂಟರ್ ಕೊಡುಗೆ
ಪುತ್ತೂರು: ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ರೂಪುರೇಷೆಗಳ ಸಮಾಜಮುಖಿ ಕೆಲಸಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿರುವ ಭಾಗ್ಯೇಶ್ ...