ತನ್ನ ಗೌರವಧನವನ್ನೇ ಗೌರವದ ಕಾಣಿಕೆಯ ರೂಪದಲ್ಲಿ ಕೊಂಬೆಟ್ಟು ಕಾಲೇಜಿನ ಅಭಿವೃದ್ಧಿಗಾಗಿ ಕೊಡುಗೆ – ಉದಾರತೆಯ ಮನದ ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್
ಪುತ್ತೂರು : ಪುತ್ತೂರಿನ ನಗರಸಭೆಯ ಸದಸ್ಯ ರಿಯಾಝ್ ತಮಗೆ ಸಿಗುವಂತಹ ಗೌರವಧನವನ್ನು ಅತ್ಯಮೂಲ್ಯ ಕಾರ್ಯಕ್ಕಾಗಿ ಕೊಡುಗೆಯನ್ನಾಗಿ ನೀಡುವುದಾಗಿ ತಿಳಿಸಿದ್ದಾರೆ.. ಕೊಂಬೆಟ್ಟುವಿನ ಜೂನಿಯರ್ ಕಾಲೇಜಿನ ನವೀಕರಣ ಕಾರ್ಯಕ್ಕೆ ಎರಡು ...




















