ಪುತ್ತೂರಿನಲ್ಲಿ ಮತ್ತೆ ಮೊಳಗಿದ ಐತಿಹಾಸಿಕ ಸೈರನ್: 20 ವರ್ಷಗಳ ಬಳಿಕ ಮರುಜೀವ..!!
https://youtu.be/_kiImmn64ZY?si=-hx8bAe4YeeFrQRS ಪುತ್ತೂರು ನಗರದ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ ಐತಿಹಾಸಿಕ ಸೈರನ್ ಸುಮಾರು 20 ವರ್ಷಗಳ ಮೌನದ ಬಳಿಕ ಮತ್ತೆ ಮೊಳಗಲು ಆರಂಭಿಸಿದೆ. 1971ರಲ್ಲಿ Lions Club ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದ ...




















