ಪುತ್ತೂರು ವಿಧಾನ ಸಭಾ ಕ್ಷೇತ್ರದ ಬೂತ್ ನಂ.70 ರ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ
ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 70 ರ ಬೂತ್ ಪದಾಧಿಕಾರಿಗಳ ನೇಮಕ,ಅಧ್ಯಕ್ಷಾಗಿ ಗಣೇಶ್ ಕಾರೆಕಾಡು,ಉಪಾಧ್ಯಕ್ಷರಾಗಿ ಪೂವಪ್ಪ ಸಿಟಿಗುಡ್ಡೆ,ಕಾರ್ಯದರ್ಶಿಯಾಗಿ ಮನೋಹರ ಕಾರೆಕಾಡು,ಕೋಶಾಧಿಕಾರಿ ಮನೋರಮಾ, ಸದಸ್ಯರಾಗಿ ಶರತ್ ಮಂಜಲ್ಪಡುಪು,ಚಂದ್ರಶೇಖರ್ ...




















