ವಿಟ್ಲ : ಕಲ್ಲಿನ ಕೋರೆಯಲ್ಲಿ ಸ್ಪೋಟ : ಮನೆಗಳಿಗೆ ಹಾನಿ..!!

ವಿಟ್ಲ : ಕಲ್ಲಿನ ಕೋರೆಯಲ್ಲಿ ಸ್ಪೋಟ : ಮನೆಗಳಿಗೆ ಹಾನಿ..!!

ವಿಟ್ಲ: ಕಲ್ಲಿನ ಕೋರೆಯಲ್ಲಿ ಬಾರಿ ಪ್ರಮಾಣದ ಸ್ಪೋಟ ಸಂಭವಿಸಿದ್ದು ಸ್ಫೋಟದ ಸದ್ದಿಗೆ ವಿಟ್ಲದ ಜನತೆ ಬೆಚ್ಚಿ ಬಿದ್ದ ಘಟನೆ ನಡೆದಿದೆ. ವಿಟ್ಲ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನಲ್ಲಿ ...

ಬೇಕಾಗಿದ್ದಾರೆ :ಪ್ರೆಸ್ಟೀಜ್ ಕಂಪೆನಿಯ ಅಧಿಕೃತ ಸರ್ವಿಸ್ ಸೆಂಟರ್ ಗೆ ITI ಅಥವಾ ಡಿಪ್ಲೊಮಾ ಆಗಿರುವ ಅನುಭವಿ ಟೆಕ್ನಿಷನ್ ಗಳು.!

ಬೇಕಾಗಿದ್ದಾರೆ :ಪ್ರೆಸ್ಟೀಜ್ ಕಂಪೆನಿಯ ಅಧಿಕೃತ ಸರ್ವಿಸ್ ಸೆಂಟರ್ ಗೆ ITI ಅಥವಾ ಡಿಪ್ಲೊಮಾ ಆಗಿರುವ ಅನುಭವಿ ಟೆಕ್ನಿಷನ್ ಗಳು.!

ಭಾರತದ ಜನಪ್ರಿಯ ಗೃಹೋಪಯೋಗಿ ಕಂಪೆನಿಯಾದ ಟಿ.ಟಿ.ಕೆ ಪ್ರೆಸ್ಟೀಜ್ ಕಂಪೆನಿಯ ಅಧಿಕೃತ ಸರ್ವಿಸ್ ಸೆಂಟರ್ ಗೆ ITI ಅಥವಾ ಡಿಪ್ಲೊಮಾ ಆಗಿರುವ ಅನುಭವಿ ಟೆಕ್ನಿಷನ್ ಗಳು ಪುತ್ತೂರು, ಸುಳ್ಯ,ಬೆಳ್ತಂಗಡಿ ...

ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಮಂಗಳೂರು: ಸಿಐಎಸ್‌ಎಫ್ ಮಹಿಳಾ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಮಾರ್ಚ್​ 03) ಮಂಗಳೂರಿನಲ್ಲಿ ...

ಪುತ್ತೂರು: ಸಾಲಗಾರರ ಕಿರುಕುಳ; ಆಟೋ ರಿಕ್ಷಾ ಚಾಲಕ ಆತ್ಮಹತ್ಯೆ.,.!!

ಪುತ್ತೂರು: ಸಾಲಗಾರರ ಕಿರುಕುಳ; ಆಟೋ ರಿಕ್ಷಾ ಚಾಲಕ ಆತ್ಮಹತ್ಯೆ.,.!!

ಪುತ್ತೂರು: ಆಟೋ ರಿಕ್ಷಾ ಚಾಲಕ ಪೆರಿಯತ್ತೋಡಿ ನಿವಾಸಿಯೊಬ್ಬರು ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.3ರಂದು ನಡೆದಿದೆ. ಪೆರಿಯತ್ತೋಡಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40ವ.)ರವರು ಆತ್ಮಹತ್ಯೆ ...

ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ಭೀಕರ ರಸ್ತೆ ಅಪಘಾತ : ಮೂರು ಮಂದಿ ಸಾವು : ಓರ್ವನಿಗೆ ಗಾಯ..!!!

ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ಭೀಕರ ರಸ್ತೆ ಅಪಘಾತ : ಮೂರು ಮಂದಿ ಸಾವು : ಓರ್ವನಿಗೆ ಗಾಯ..!!!

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ವಾಮಂಜೂರು ಚೆಕ್ ಪೋಸ್ಟ್ ನ ಸೇತುವೆಯ ಬಳಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಇನ್ನೋರ್ವ ...

ಯಾದವ ಸಭಾ ಜಿಲ್ಲಾ ಸಮ್ಮೇಳನ 2025 ಹಾಗೂ ಜಿಲ್ಲಾ ಯಾದವ ಕ್ರೀಡಾ ಕೂಟ 2025 ಪೂರ್ವಭಾವಿ ಸಭೆ..!!

ಯಾದವ ಸಭಾ ಜಿಲ್ಲಾ ಸಮ್ಮೇಳನ 2025 ಹಾಗೂ ಜಿಲ್ಲಾ ಯಾದವ ಕ್ರೀಡಾ ಕೂಟ 2025 ಪೂರ್ವಭಾವಿ ಸಭೆ..!!

ಏಪ್ರಿಲ್ 20 ರಂದು ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಹಾಗೂ ಮಂಗಳೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ ಇದರ ಸಹಯೋಗದೊಂದಿಗೆ, ಪುತ್ತೂರು ತಾಲೂಕು ಯಾದವ ಸಮಿತಿಯ ...

ನವವಿವಾಹಿತೆ ನೇಣುಬಿಗಿದು ಆತ್ಮಹತ್ಯೆ…!!

ನವವಿವಾಹಿತೆ ನೇಣುಬಿಗಿದು ಆತ್ಮಹತ್ಯೆ…!!

ಪಡಂಗಡಿ: ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ರವರ ಪತ್ನಿ ಪೂಜಾಶ್ರೀ(23) ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಹುಡುಕುತ್ತಿದ್ದ ...

ವಿಟ್ಲ: ಲಾಡ್ಜ್‌ ನಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ..!!!

ವಿಟ್ಲ: ಲಾಡ್ಜ್‌ ನಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ..!!!

ವಿಟ್ಲ: ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ವ್ಯಕ್ತಿಯೋರ್ವರು ಪತ್ತೆಯಾದ ಘಟನೆ ವಿಟ್ಲದ ಲಾಡ್ಜ್ ಒಂದರಲ್ಲಿ ನಡೆದಿದೆ. ವಿಟ್ಲ - ಮಂಗಳೂರು ರಸ್ತೆಯ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿರುವ ...

(ಮಾ.08): ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025

(ಮಾ.08): ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025

ಪುತ್ತೂರು:ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ 2 ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025 ಮಾರ್ಚ್ 08 ...

ಪುತ್ತೂರು: ಕೆಎಸ್‌ ಆರ್ ಟಿಸಿ ಬಸ್- ಆಟೋ ನಡುವೆ ಡಿಕ್ಕಿ: ಇಬ್ಬರು ಮೃತ್ಯು..!!!

ಪುತ್ತೂರು: ಕೆಎಸ್‌ ಆರ್ ಟಿಸಿ ಬಸ್- ಆಟೋ ನಡುವೆ ಡಿಕ್ಕಿ: ಇಬ್ಬರು ಮೃತ್ಯು..!!!

ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟು, ಚಾಲಕ ಗಂಭೀರಗೊಂಡ ದಾರುಣ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. https://www.youtube.com/live/B2S8Yadg1OQ?si=zEgML_HJ3-b9-9E2 ...

Page 292 of 2088 1 291 292 293 2,088

Recent News

You cannot copy content of this page