ಅಲ್ಯೂಮಿನಿಯಂ ದೋಟಿಗೆ ವಿದ್ಯುತ್ ಸ್ಪರ್ಶ ಕಾರ್ಮಿಕ ಮೃತ್ಯು..!!
https://youtu.be/O-RdDd0QHug?si=2OcPjlEMoQKGnau2 ಉಪ್ಪಿನಂಗಡಿ : ತೋಟದಲ್ಲಿ ದೋಟಿ ಬಳಸಿ ಸೀಯಾಳ ಕೇಳುತ್ತಿರುವಾಗ ಅಲ್ಯೂಮೀನಿಯಂ ದೋಟಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ತೋಟದ ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರ (29) ಎಂಬವರು ...




















