ಭರತ್ ಶೆಟ್ಟಿರವರಿಗೆ ಮತ ನೀಡಿದ್ದು ಪಾಕಿಸ್ತಾನಿಯರೇ? ; ಕ್ಷೇತ್ರದ ಜನತೆಗೆ ಕ್ಷಮೆಯಾಚಿಸ್ಬೇಕು – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ
ಮಂಗಳೂರು : ಕರಡಿಗೆ ಗೊತ್ತಿರೋದು ನಾಲ್ಕೇ ಹಾಡು ಎಲ್ಲ ಜೇನುತುಪ್ಪದ ಬಗ್ಗೆ ಅನ್ನುವಂತೆ ಬಿಜೆಪಿಯವರಿಗೆ ಪಾಕಿಸ್ತಾನ ಜಪ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಲ್ಲ. ಒಬ್ಬ ಜವಾಬ್ದಾರಿಯುತ ...




















