ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ತುಳುನಾಡ ಜಾತ್ರೆ, ರಥೋತ್ಸವ : ಪುತ್ತೂರಿನಿಂದ ಹೊರೆಕಾಣಿಕೆ : ಕಾರ್ಯಾಲಯ ಉದ್ಘಾಟನೆ
ಪುತ್ತೂರು : ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಫೆ.18 ಮತ್ತು 19ರಂದು ನಡೆಯುವ ತುಳುನಾಡ ಜಾತ್ರೆ - ಶ್ರೀ ಒಡಿಯೂರು ರಥೋತ್ಸವ, ಸಿರಿರಾಮೆ ತುಳು ...




















