ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ರೂ.1 ಸಾವಿರ ಹೆಚ್ಚಳಕ್ಕೆ ಕ್ರಮ…!!
https://youtu.be/oOL4GF8OC34?si=ijvjgtc183iSN6Hd ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹಿಂದಿನ ಬಜೆಟ್ ನಲ್ಲಿ ರೂ.1 ಸಾವಿರ ಗೌರವ ಧನ ಹೆಚ್ಚಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ ರೂ.1 ಸಾವಿರ ಹೆಚ್ಚಿಸಲಾಗುವುದು ...




















