ವಿಟ್ಲ : ರಾಧಾಕೃಷ್ಣ ಎರುಂಬು ಹಾಗೂ ಮುಕ್ತಶ್ರೀ ದಂಪತಿಗಳ ಪುತ್ರ ಜಿತಿನ್. ಆರ್. ಕೃಷ್ಣ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಯಾಗಿದ್ದು, SSLC ಪರೀಕ್ಷೆ 2025 ರಲ್ಲಿ 600 ಅಂಕಗಳನ್ನು ಗಳಿಸಿ ಶೇ.96 ರ ಸಾಧನೆ ಮಾಡಿದ್ದಾರೆ.
ಸದಾ ಯಕ್ಷಕಲಾವಿದನಾಗಿ ಆರ್. ಕೆ. ಕಲಾಸಂಸ್ಥೆಯಲ್ಲಿ ಸೇವೆ. ಉತ್ತಮ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಕೀ ಬೋರ್ಡ್ ಕಲಾವಿದನಾಗಿ ಬೇಡಿಕೆಯ ಕಲಾವಿದನಾಗಿರುತ್ತಾ ಈ ಸಾಧನೆ ಪ್ರಶಂಸನೆಗೆ ಭಾಜನರಾಗಿದ್ದಾರೆ. ಇವರು ಶ್ರೀ ವೆಂಕಟೇಶ್ ವಿಟ್ಲ ರವರಲ್ಲೂ ತರಬೇತಿ ಪಡೆದಿದ್ದರು.ಉತ್ತಮ ಭವಿಷ್ಯ ನಿಮ್ಮದಾಗಿರಲಿ ಅಭಿನಂದನೆಗಳು.