ಪುತ್ತೂರು: 38 ವರ್ಷಗಳ ಇತಿಹಾಸ, ಪರಂಪರೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಟೋಪ್ಕೋ ಸಮೂಹ ಸಂಸ್ಥೆಗಳ ಟೋಪ್ಕೋ ಝಂಝಂ ಜ್ಯುವೆಲ್ಲರಿ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿ ಆರಂಭವಾಗಿ 10 ವರ್ಷಗಳು ಕಳೆದಿದ್ದು, ಇದರ ನವೀಕೃತ ಮಳಿಗೆಯು ಮೇ.12ರಂದು ಉದ್ಘಾಟನೆಗೊಳ್ಳಲಿದೆ.

ಸಂಸ್ಥೆಯ ರೀ ಲಾಂಚಿಂಗ್ ಸಂಭ್ರಮವನ್ನು
ಮತ್ತಷ್ಟು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಗ್ರಾಹಕರಿಗೆ ಅಡ್ವಾನ್ಸ್ ಬುಕ್ಕಿಂಗ್ ಅಫರ್ ಅನ್ನು ನೀಡಿತ್ತು. ಅಡ್ವಾನ್ಸ್ ಹಣವನ್ನು ಪಾವತಿ ಮಾಡಿ ಚಿನ್ನಾಭರಣವನ್ನು ಬುಕ್ಕ್ ಮಾಡುವ ಗ್ರಾಹಕರಿಗೆ 4.8% ಮೇಕಿಂಗ್ ಚಾರ್ಜ್ ಆಫರ್ ನೀಡಿತ್ತು. ಅದೇ ರೀತಿ ಚಿನ್ನಾಭರಣದ ಪೂರ್ತಿ ಹಣವನ್ನು ಪಾವತಿ ಮಾಡಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮೇಕಿಂಗ್ ಚಾರ್ಜಸ್ ಇಲ್ಲದೆ ಚಿನ್ನಾಭರಣವನ್ನು ಕೊಳ್ಳುವ ಅವಕಾಶವನ್ನು ಸಂಸ್ಥೆ ಕಲ್ಪಿಸಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂಧನೆ ಲಭಿಸಿತ್ತು.
ಇದಲ್ಲದೆ ರೀ ಲಾಂಚಿಂಗ್ ಪ್ರಯುಕ್ತ ಗ್ರಾಹಕರಿಗೆ ಮೇ.12ರಿಂದ ಮೇ.17ರ ವರೆಗೆ ವಿಶೇಷ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ. ಈ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಮಾಡಿದಲ್ಲಿ 4.8%ಮೇಕಿಂಗ್ ಚಾರ್ಜಸ್
ಆಫರ್, ಆ್ಯಂಟಿಕ್ ಆಭರಣಗಳ ಮೇಕಿಂಗ್ ಚಾರ್ಜಸ್ 7.5%, ಹಾಗೂ ಡೈಮಂಡ್ ಮೌಲ್ಯದ ಮೇಲೆ 25% ರಿಯಾಯಿತಿ ದೊರೆಯಲಿದೆ.

ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ ಜೊತೆಗೆ ಮತ್ತಷ್ಟು ಕೊಡುಗೆಗಳು ಲಭಿಸಲಿದೆ. ಆಯ್ದ 10ಮಂದಿ ಗ್ರಾಹಕರಿಗೆ ಬಂಪರ್ ಬಹುಮಾನ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7975947992 ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.