ಬಿಲ್ಲವ ಸಂಘ(ರಿ.) ವಿಟ್ಲ, ಮಹಿಳಾ ಘಟಕ ಮತ್ತು ಯುವವಾಹಿನಿ (ರಿ.) ವಿಟ್ಲ ಇದರ 2025/26 ನೇ ವಾರ್ಷಿಕ ಕೋಟಿ ಚೆನ್ನಯ ಕ್ರೀಡಾಕೂಟವು ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಕ್ರೀಡಾಂಗಣದಲ್ಲಿ ದಿನಾಂಕ 18/05/2025 ನೇ ಭಾನುವಾರ ಬೆಳಗ್ಗೆ 9:00 ಕ್ಕೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ವಿಟ್ಲ ಇದರ ಅಧ್ಯಕ್ಷರಾದ ಮಾಧವ ಪೂಜಾರಿ ಪಟ್ಲ, ಮಹಿಳಾ ಅಧ್ಯಕ್ಷರಾದ ಮಮತಾ ಸಂಜೀವ, ಯುವವಾಹಿನಿ (ರಿ.) ವಿಟ್ಲ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಬ್ರಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘ ವಿಟ್ಲ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ,ಬಿಲ್ಲವ ಸಂಘದ ಗೌರವಧ್ಯಕ್ಷರುಗಳಾದ ಡಾ! ಗೀತಾಪ್ರಕಾಶ್,ಸಂಜೀವ ಪೂಜಾರಿ ms, ಜಗದೀಶ್, ಬಾಬು ಪೂಜಾರಿ ಕೊಪ್ಪಳ, ಹರೀಶ್ ಸಿ ಹೆಚ್,ಪಾನೆಮಜಲ್, ಚಂದ್ರಹಾಸ ಸುವರ್ಣ,ದಾಸಪ್ಪ ಪೂಜಾರಿ ನೆಕ್ಕಿಲಾರು ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ
ಸದಸ್ಯರುಗಳಾದ ಜಯಪ್ರಕಾಶ್, ಸುಧಾಕರ್ ಕೇಪು, ವಿಷ್ಣುಗುಪ್ತ ಪುಣಚ, ,ಸಂದೀಪ್, ಸುಜನ್, ಕೇಶವ,ಆನಂದ, ಗುರುಪ್ರಸಾದ್, ಆದೀಶ್,ಚಂದ್ರಹಾಸ, ಮಹಿಳಾ ಪದಾಧಿಕಾರಿಗಳಾದ ಮಮತಾ ಸಂಜೀವ ನಿಡ್ಯ, ವನಿತಾ ಚಂದ್ರಹಾಸ, ಪ್ರೇಮಲತಾ, ನಿರ್ಮಲ, ಶೋಭಾ, ಅಕ್ಷತಾ, ಶ್ಯಾಮಲ, ರಕ್ಷಾ,ಭಾರತಿ ಪ್ರಕಾಶ್,ಉಪಸ್ಥಿತರಿದ್ದರು
