ಪುತ್ತೂರು: ನೆಹರೂನಗರ- ಕಲ್ಲೇಗ ಆಟೋಸ್ಟಾಂಡ್ ಬಳಿ ಪಂಚಮಿ ಚಿಕನ್ ಸೆಂಟರ್ ಮೇ.30 ರಂದು ಶುಭಾರಂಭಗೊಂಡಿತು.
ನಗರಸಭಾ ಸದಸ್ಯ ಪದ್ಮನಾಭ ನಾಯ್ಕ ನೂತನ ಚಿಕನ್ ಸೆಂಟರನ್ನು ಉದ್ಘಾಟನೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.
ನಮ್ಮಲ್ಲಿ ಬಾಯ್ಲರ್ ಟೈಸನ್ ಮತ್ತು ನಾಟಿ ಕೋಳಿಗಳು ರಖಂ ಮತ್ತು ಚಿಲ್ಲರೆ ದರದಲ್ಲಿ ದೊರೆಯುತ್ತದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಅಂಗಡಿಯ ಮಾಲಕರಾದ ಸಂತೋಷ್ ನಾಯಕ್ ತಿಳಿಸಿದ್ದಾರೆ.



























