ಪುತ್ತೂರು: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಜೂ.18 ರಂದು ಕಾರ್ಯಕ್ರಮ ನಡೆಯಿತು.
ಶ್ರೀಲಂಕಾದ ಸುಟ್ಟಿಪುರಂ ಹನುಮಾನ್ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಇವರ ಸ್ಯಾಕ್ಸೊಫೋನ್ ವಾದನದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.