ರೋಟರಾಕ್ಟ್ ಜಿಲ್ಲೆ 3181 ಇದರ 2025-26 ನೇ ಸಾಲಿನ ಜಿಲ್ಲಾ ಸಂಪಾದಕರಾಗಿ ಪುತ್ತೂರು ರೋಟರಾಕ್ಟ್ ಕ್ಲಬ್ಬಿನ ಬುಲೆಟಿನ್ ಸಂಪಾದಕ ಬಿ. ವಿಖ್ಯಾತ್ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ 10 ನೇ ಜಿಲ್ಲಾ ಅಸೆಂಬ್ಲಿ ಮತ್ತು ಸ್ಥಾಪನಾ ಸಮಾರಂಭದಲ್ಲಿ ಜಿಲ್ಲಾ ಪ್ರತಿನಿಧಿ ರೋ. ಪ್ರಜ್ವಲ್ ಆರ್. ಪದ ಪ್ರಧಾನ ನೆರವೇರಿಸಿದರು.
ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇಲ್ಲಿನ ಹಿರಿಯ ವಿದ್ಯಾರ್ಥಿ.























