ವಿಟ್ಲ: ಟಿಪ್ಪರ್ ಮಾಲಕರ ಮತ್ತು ಚಾಲಕರ ಸಂಘ ವಿಟ್ಲ ವಲಯದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇಮಕ ಸಭೆ ವಿಟ್ಲ ಭಾರತ್ ಅಡಿಟೋರಿಯಂನಲ್ಲಿ ನಡೆಯಿತು.
ಸಭೆಯಲ್ಲಿ ಟಿಪ್ಪರ್ ಮಾಲಕರ ಮತ್ತು ಚಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷರನ್ನಾಗಿ ಸಂತೋಷ್ ಕುಮಾರ್ ಶಿವಗಿರಿ ಪಡಿಬಾಗಿಲು ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.