ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ ಪ್ರಧಾನ ಕಾರ್ಯದರ್ಶಿ ಹಾಗೂ ಪುತ್ತೂರು ಮೆಡ್ ಲ್ಯಾಂಡ್ ಆಸ್ಪತ್ರೆಯ ಕಾನೂನು ಸಲಹೆಗಾರ ನ್ಯಾಯವಾದಿ ಮೂಸೆ ಕುಂಞಿ ಪಯಂಬಚ್ಚಾಲ್ ಇವರು ಕಡಬ ಪಟ್ಟಣ ಪಂಚಾಯತ್ ನಲ್ಲಿ ಸದಸ್ಯರಾಗಿ ನೂತನವಾಗಿ ಆಯ್ಕೆಗೊಂಡಿರುವ ಅವರ ಮಿತ್ರರಾದ ಸೈಮನ್ ಸಿ ಜೆ ಇವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರು.
,ಈ ವೇಳೆಯಲ್ಲಿ ಪುತ್ತೂರು ಮೆಡ್ ಲ್ಯಾಂಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಬ್ದುಲ್ ರಝಕ್ ಸಾಲ್ಮರ ಉಪಸ್ಥಿತರಿದ್ದರು