ಪುತ್ತೂರು :ಪುತ್ತೂರಿನ ಬೈಪಾಸ್ ಜಂಕ್ಷನ್ ನಲ್ಲಿರುವ ಪ್ರತಿಷ್ಠಿತ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ ತಿರುಮಲ ಹೊಂಡಾದಲ್ಲಿ ಕೇವಲ 499 ರೂ.ಗೆ ಎಂಜಿನ್ ಆಯಿಲ್, ವಾಶ್ ಸಹಿತ ಸ್ಕೂಟರ್ ಗಳಿಗೆ ಸರ್ವಿಸ್ ಕೊಡುಗೆ ಲಭ್ಯವಿದೆ.
ಅತ್ಯಧಿಕ ದ್ವಿಚಕ್ರ ವಾಹನ ಮಾರಾಟದ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಅಧಿಪತ್ಯ ಸ್ಥಾಪಿಸಿರುವ ತಿರುಮಲ ಹೋಂಡಾ ನಿರಂತರವಾಗಿ ಗ್ರಾಹಕರ ಇಚ್ಛೆ, ಬೇಡಿಕೆಗೆ ಅನುಗುಣವಾಗಿ ತ್ವರಿತವಾಗಿ ಸರ್ವೀಸ್ ಸೇವೆ ನೀಡುತ್ತಿದೆ.
ಹೋಂಡಾ ಸಂಸ್ಥೆಯ ಅಧಿಕೃತ ಡೀಲರ್ ಆಗಿ ತನ್ನ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ‘ತಿರುಮಲ ಹೋಂಡಾ’ದ ಸರ್ವೀಸ್ ಆಫರ್ ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಎಂದೆನಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9108993430