ಉಪ್ಪಿನಂಗಡಿ:ಟೀಮ್ ಅಘೋರ ಉಬಾರ್ ತಂಡದಿಂದ ಪ್ರಥಮ ವರ್ಷದ ಪಿಲಿ ಪಜ್ಜ ಕಾರ್ಯಕ್ರಮ ಸೆ.27 ಮತ್ತು 28 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ.
ಸೆ.27 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗ ಅದ್ಧೂರಿ ಪಿಲಿ ಪಜ್ಜ ಕಾರ್ಯಕ್ರಮದ ಊದು ಪೂಜೆ ನಡೆಯಲಿದ್ದು ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.28 ರಂದು ಜಂಡೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.