ಪುತ್ತೂರು : ಜಿಎಲ್ ವನ್ ಮಾಲ್ ನ ಫನ್ ಗ್ಯಾಲಕ್ಸಿ ಮಳಿಗೆಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ( ಮಾರಾಟ ಕಾರ್ಯನಿರ್ವಾಹಕ ) ಹುದ್ದೆಗೆ ಜನ ಬೇಕಾಗಿದ್ದಾರೆ. ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಗೊತ್ತಿರಬೇಕು. ಪೂರ್ಣಕಾಲಿಕ (ಫುಲ್ ಟೈಮ್) ಹಾಗೂ ಇಂಟರ್ನ್ಶಿಪ್ ಮಾಡಲು ಅವಕಾಶವಿದೆ. ಉತ್ತಮ ಸಂವಹನ ಕೌಶಲ್ಯ ಕ್ರಿಯಾಶೀಲತೆ, ಲೋಕಲ್ ಔಟ್ ರಿಚ್,ಡಿಜಿಟಲ್ ಟೂಲ್ಸ್ ಕೌಶಲ್ಯವಿರಬೇಕು. ದ್ವಿಚಕ್ರವಾಹನ ಚಲಾಯಿಸಲು ಗೊತ್ತಿರಬೇಕು.
ಗೇಮ್ ಟೆಕ್ನಿಷಿಯನ್ ಹುದ್ದೆಗೆ ಜನ ಬೇಕಾಗಿದ್ದಾರೆ. ಪೂರ್ಣಕಾಲಿಕ ( ಫುಲ್ ಟೈಮ್ ) ಹಾಗೂ ಇಂಟರ್ನ್ಶಿಪ್ ಮಾಡಲು ಹೊಸಬರಿಗೆ ಅವಕಾಶವಿದೆ. ಅರ್ಹತೆ – ಐಟಿಐ ನಲ್ಲಿ ಎಲೆಕ್ಟ್ರೋ ಮೆಕ್ಯಾನಿಕಲ್ ಕಲಿತಿರಬೇಕು. ಅರ್ಹ ಆಸಕ್ತ ಅಭ್ಯರ್ಥಿಗಳು 9880524050 ನಂಬರ್ ಅನ್ನು ಅಥವಾ shreya@fungalaxy.in ಮೇಲ್ ಐಡಿಯನ್ನು ಸಂಪರ್ಕಿಸಬಹುದು.