ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ.) ವಿಟ್ಲ ವತಿಯಿಂದ ವಿಟ್ಲದ ಚಂದಳಿಕೆಯ ಭಾರತ್ ಆಡಿಟೋರಿಯಂ ನಲ್ಲಿ ಅ.11 ಮತ್ತು 12 ರಂದು ನಡೆಯುವ ವಿಟ್ಲ ಯಕ್ಷೋತ್ಸವ 2025 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಭಗವತಿ ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಭಗವತಿ ದೇವಸ್ಥಾನ ವಿಟ್ಲದ
ಕೇಶವ ಆರ್ ವಿ., ಯಕ್ಷಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ ಅಧ್ಯಕ್ಷರಾದ ಲಯನ್ ಸಂಜೀವ ಪೂಜಾರಿ ಡಿ, ನಟೇಶ್ ಮಾವೆ.. ರಾಮಣ್ಣ ನಾಯ್ಕ್ ಅಳಿಕೆ, ಪುನೀತ ಸತೀಶ್, ಪ್ರೇಮ ಎಸ್ ಪೂಂಜಾ ಜಯಂತಿ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು