ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಅ.ಕ್ರ: 169/2017 500: 143, 147, 148, 447, 448, 302. 120(ಬಿ), 201 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್, ಬಂಟ್ವಾಳ ತಾಲೂಕು ಎಂಬಾತನು ದಿನಾಂಕ: 10.10,2025 ರಂದು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿಗೆ ಹಾಜರಾಗಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ದಿನಾಂಕ: 25.10.2025ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 54/2025 ಕಲಂ 103 109 118(1) 190 191(1) 118(2) 191(2) 191(3) ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಎ 1 ಆರೋಪಿ ಭರತ್ ಕುಮ್ಡೆಲ್ ಪ್ರಕರಣ ದಾಖಲಾದ ದಿನದಿಂದಲೇ ತಲೆಮೆರೆಸಿಕೊಂಡಿರುವುದಾಗಿದೆ.
ಈತನ ಮೇಲೆ ಈ ಕೆಳಗಿನಂತೆ ಪ್ರಕರಣ ದಾಖಲಾಗಿರುತ್ತದೆ
1) ಬಂಟ್ವಾಳ ನಗರ ಠಾಣಾ ಅ.ಕ್ರ 169/2017 U/s 143,147,148,447,448,302,120B,201,149 ಐಪಿಸಿ
2) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 121/2006 U/s 341, 427, 324 R/w 34 ಐಪಿಸಿ
3) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 184/2007 U/s 341, 504, 323, 324, 506 R/w 34 ಐಪಿಸಿ
4) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 79/2009 U/s 143, 147, 148, 427, 324 R/w 149 ಐಪಿಸಿ
5) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 154/2010 U/s 143, 147, 148, 341, 504, 326 R/w 149 ಐಪಿಸಿ
& ಕಲಂ: 2(ಎ) ಕೆಪಿಡಿಎಲ್‌ಪಿ ಆಕ್ಟ್
6) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 245/2011 U/s 341, 524, 504, 323, 324, 506 R/w 34 ಐಪಿಸಿ
7) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 157/2012 U/s 323, 504, 506 IPC
8) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 54/2013 U/s 341, 323, 504, 506, 109 R/w 34 ಐಪಿಸಿ
9) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 126/2012 U/s 143, 147, 148, 504, 324, 504, 506, 307 R/w 149 ಐಪಿಸಿ
10) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 240/2015 U/s 143, 147, 148, 504, 307, 353, 120(B), R/w 149 ಐಪಿಸಿ
11) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 74/2016 U/s 143, 147, 148, 323, 324, 504, 506 R/w 149 ಐಪಿಸಿ
12) ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 223/2017 U/s 504, 307 R/w 34 ಐಪಿಸಿ
13) ಉಪ್ಪಿನಂಗಡಿ ಠಾಣಾ ಅ.ಕ್ರ 130/2023 U/s 143, 147, 447, 323, 355, R/w 149 IPC & U/s 3(1), (r), (s) SC/ST Act
14) ಬಂಟ್ವಾಳ ನಗರ ಠಾಣಾ ಅ.ಕ್ರ 152/2024 U/s 196(1), 352 R/w 3(5) BNS
15) ಪುತ್ತೂರು ನಗರ ಠಾಣಾ ಅಕ್ರ: 35/2025 U/s 196, 353(2) BNS