Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!

    ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

    ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!

    ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!

    ಅಮಲು ಸೇವಿಸಿ ಕಾರು ಡೈವ್ : ಕಾರಿಗೆ ಹಿಂಬದಿಯಿಂದ ಡಿಕ್ಕಿ :ಚಾಲಕ ವಶಕ್ಕೆ..!!

    ಅಮಲು ಸೇವಿಸಿ ಕಾರು ಡೈವ್ : ಕಾರಿಗೆ ಹಿಂಬದಿಯಿಂದ ಡಿಕ್ಕಿ :ಚಾಲಕ ವಶಕ್ಕೆ..!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಕೋರ್ ಟೆಕ್ನಾಲಜೀಸ್ ನಲ್ಲಿ ಕೋರ್ ಮೆಗಾ ಸೇಲ್ ಉದ್ಘಾಟನೆ…!!

November 2, 2025
in ಪುತ್ತೂರು, ಮಂಗಳೂರು, ಸುಳ್ಯ
0
ಕೋರ್ ಟೆಕ್ನಾಲಜೀಸ್ ನಲ್ಲಿ ಕೋರ್ ಮೆಗಾ ಸೇಲ್ ಉದ್ಘಾಟನೆ…!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

Advertisement
Advertisement
Advertisement
  • ಮಂಗಳೂರು, ಪುತ್ತೂರು, ಸುಳ್ಯದಲ್ಲಿ 45 ದಿನ ನಡೆಯಲಿದೆ ಲ್ಯಾಪ್ ಟಾಪ್, ಕಂಪ್ಯೂಟರ್, ಅಕ್ಸೆಸರೀಸ್ ಗಳ ಮೆಗಾ ಸೇಲ್

ಮಂಗಳೂರು: ರಿಫರ್‌ಬಿಸ್ಡ್ (Refurbished) ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಕೋರ್ ಟೆಕ್ನಾಲಜೀಸ್ ಹಮ್ಮಿಕೊಂಡಿರುವ ಮೆಗಾ ಸೇಲ್ ಗ್ರಾಹಕರ ದೃಷ್ಟಿಯಿಂದ ಮಹತ್ವಪೂರ್ಣ ಕಾರ್ಯಕ್ರಮ ಎಂದು ಮಂಗಳೂರು ಬಾವಾ ಬಿಲ್ಡರ್ ಮಾಲಕ ಇಬ್ರಾಹಿಂ ಬಾವಾ ಹೇಳಿದರು.

ಶನಿವಾರ ಮಂಗಳೂರಿನ ಕಂಕನಾಡಿ ಗೇಟ್ ಬಿಲ್ಡಿಂಗಿನಲ್ಲಿರುವ ಕೋರ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಕೋರ್ ಮೆಗಾ ಸೇಲ್ ಉದ್ಘಾಟಿಸಿ ಅವರು ಮಾತನಾಡಿದರು.

Advertisement
Advertisement

ಕಂಪ್ಯೂಟರ್, ಲ್ಯಾಪ್‌ಟಾಪ್ ಇಲ್ಲದೆ ಇಂದು ಯಾವುದೇ ಕೆಲಸವೂ ಅಸಾಧ್ಯ. ಆದರೆ ಅನೇಕರಿಗೆ ಇದು ಕೈಗುಟುಕದ ಉತ್ಪನ್ನಗಳು. ಅವರಿಗೂ ತಲುಪಿಸಬೇಕು ಎನ್ನುವ ಕೋರ್ ಸಂಸ್ಥೆಯ ಉದ್ದೇಶ ಪ್ರಶಂಸನಾರ್ಹ. ಇದೀಗ ಮೆಗಾ ಸೇಲ್ ಮೂಲಕ ಇನ್ನೊಂದಷ್ಟು ಆಫರ್‌ಗಳ ಜೊತೆಗೆ ಲ್ಯಾಪ್‌ಟಾಪ್, ಕಂಪ್ಯೂಟರ್, ಪ್ರಿಂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಜನರಿಗೆ ತಲುಪಿಸಬೇಕು ಎನ್ನುವ ಸಂಸ್ಥೆಯ ಸದುದ್ದೇಶವೇ ಸಂಸ್ಥೆಯ ಯಶಸ್ಸಿಗೆ ಕಾರಣ. ಈ ಮೆಗಾ ಸೇಲ್ ಉತ್ತಮ ಕಾರ್ಯಕ್ರಮವಾಗಿ ಮೂಡಿಬರಲಿ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಲಿ ಎಂದು ಶುಭಹಾರೈಸಿದರು.

ಮುಂಚೂಣಿಯಲ್ಲಿ ಗುರುತಿಸಿಕೊಂಡ ಸಂಸ್ಥೆ:

ಉಪ್ಪಳ ಗೋಲ್ಡ್ ಕಿಂಗ್ ಫ್ಯಾಷನ್ ಜ್ಯುವೆಲ್ಲರಿ ಮಾಲಕ ಮಹಮ್ಮದ್ ಹನೀಫ್ ಮಾತನಾಡಿ, ಕಳೆದ 10 ವರ್ಷಗಳಿಂದ ಕಂಪ್ಯೂಟರ್ ಹಾಗೂ ಐಟಿ ಉಪಕರಣಗಳ ಕ್ಷೇತ್ರದಲ್ಲಿ ಗ್ರಾಹಕರ ಪ್ರೀತಿ ಸಂಪಾದಿಸಿರುವ ಕೋರ್ ಟೆಕ್ನಾಲಜೀಸ್ ಕಂಪ್ಯೂಟರ್’ಗಳ ರೆಂಟ್, ಡೇಟಾ ರಿಕವರಿ, CCTV ಸೇಲ್ಸ್ ಮತ್ತು ಇನ್ಸ್ಟಾಲೇಶನ್, ಬಯೋಮೆಟ್ರಿಕ್ ಸಿಸ್ಟಮ್ಗಳು, ಬಿಲ್ಲಿಂಗ್ ಸಾಫ್ಟ್ವೇರ್ಗಳು, ಹೊಸ ಲ್ಯಾಪ್’ಟಾಪ್ ಮತ್ತು ಡೆಸ್ಕ್’ಟಾಪ್’ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ ಎಂದ ಅವರು, ಕೋರ್ ಟೆಕ್ನಾಲಜೀಸ್ ನೀಡಿರುವ ಆಫರ್‌ಗಳೇ ಗಮನ ಸೆಳೆಯುವಂತಿದೆ. ಕಡಿಮೆ ಬೆಲೆಗೆ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ನೀಡುವ ಜೊತೆಗೆ ಅದಕ್ಕೆ ಆಫರ್‌ಗಳನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ. ಇದು ಖಂಡಿತವಾಗಿಯೂ ಜನರಿಗೆ ಉಪಯುಕ್ತ ಮೆಗಾ ಸೇಲ್. ಜನರು ಈ ಸೇಲ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ., ಅವರ ಪತ್ನಿ ಶ್ರೇಯಸ್ವಿ ಎಸ್.ಆರ್., ಮಕ್ಕಳಾದ ಸೋಹನ್ ಶ್ರೀಯಾನ್ ಹಾಗೂ ಇಶಾ ಲಕ್ಷ್ಮೀ, ಸಿಬ್ಬಂದಿಗಳಾದ ಆಶೀಷ್, ಜೆನ್ನಿಫರ್ ಮೋನಿಸ್ ಉಪಸ್ಥಿತರಿದ್ದರು.

ನಗದು ಬಹುಮಾನ ಗೆಲ್ಲುವ ಅವಕಾಶ:

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕಚೇರಿ ಹೊಂದಿರುವ ಕೋರ್ ಟೆಕ್ನಾಲಜೀಸ್ ನವಂಬರ್ 1ರಿಂದ ಡಿಸೆಂಬರ್ 15ರವರೆಗೆ ಕೋರ್ ಮೆಗಾ ಸೇಲ್ ಆಯೋಜಿಸಲಾಗಿದೆ. 500 ರೂ. ಮೇಲ್ಪಟ್ಟ ಯಾವುದೇ ಖರೀದಿ ಮೇಲೆ ಲಕ್ಕಿ ಕೂಪನ್ ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಬಹುಮಾನವಾಗಿ 5 ಸಾವಿರ ರೂ., ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುವುದು.

ರಿಫರ್’ಬಿಷ್ಡ್ ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್:

ಯಾವುದೇ ರಿಫರ್’ಬಿಷ್ಡ್ (Refurbished) ಲ್ಯಾಪ್’ಟಾಪ್ ಖರೀದಿಗೆ 6 ವಿಶೇಷ ಗಿಫ್ಟ್’ಗಳನ್ನು ನೀಡಲಾಗುವುದು. 2999 ರೂ. ಬೆಲೆಬಾಳುವ ಕ್ಲೀನಿಂಗ್ ಕಿಟ್, ಮೌಸ್ ಪ್ಯಾಡ್, ಆ್ಯಂಟಿ ವೈರಸ್, ಬ್ಯಾಗ್, ಕೀಬೋರ್ಡ್ ಸಿಲಿಕಾನ್ ಕವರ್, ವೈರ್’ಲೆಸ್ ಮೌಸ್ ಉಚಿತವಾಗಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. 12 ಸಾವಿರ ರೂ.ನಿಂದ ಪ್ರಾರಂಭವಾಗುವ ಲ್ಯಾಪ್’ಟಾಪ್’ಗಳಿಗೂ ಈ ಆಫರ್ ಅನ್ವಯವಾಗುತ್ತದೆ.

ಶೇ. 10 ಡಿಸ್ಕೌಂಟ್, ಬ್ಲೂಟೂತ್ ಸ್ಪೀಕರ್ ಗಿಫ್ಟ್:

ಪ್ರಿಂಟರ್ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್, ಕಂಪ್ಯೂಟರ್ ಅಕ್ಸಸರೀಸ್ ಖರೀದಿಗೆ ಶೇ. 10ರಷ್ಟು ಹೆಚ್ಚುವರಿ ಡಿಸ್ಕೌಂಟ್, ಯಾವುದೇ ಬ್ರಾಂಡಿನ ಹೊಸ ಲ್ಯಾಪ್’ಟಾಪ್ ಅಥವಾ ಡೆಸ್ಕ್’ಟಾಪ್ ಖರೀದಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಉಚಿತವಾಗಿ ನೀಡಲಾಗುವುದು.

ಆ್ಯಂಟಿವೈರಸ್ ಉಚಿತವಾಗಿ ಪಡೆಯಿರಿ:

ಅಲ್ಲದೇ, ಡೆಸ್ಕ್’ಟಾಪ್ ಅಥವಾ ಲ್ಯಾಪ್’ಟಾಪ್ ಸರ್ವೀಸ್’ಗೆ 750 ರೂ. ಬೆಲೆಯ ಆ್ಯಂಟಿವೈರಸ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರಾದ ಅನೂಪ್ ಕೆ.ಜೆ. ತಿಳಿಸಿದ್ದಾರೆ.

ಸಂಸ್ಥೆಯ ಶಾಖೆಗಳ ಸಂಪರ್ಕಕ್ಕೆ
ಪುತ್ತೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಹೊಂದಿರುವ ಕೋರ್ ಟೆಕ್ನಾಲಜೀಸ್, ಪುತ್ತೂರು ಮುಖ್ಯರಸ್ತೆಯಲ್ಲಿ ಸಂಗೀತಾ ಮೊಬೈಲ್ಸ್ ಎದುರುಗಡೆ ಇರುವ ಮಹಲಾಸಾ ಆರ್ಕೇಡ್’ನಲ್ಲಿದೆ. ಮಂಗಳೂರಿನಲ್ಲಿ ಬೈಪಾಸ್ ರಸ್ತೆಯ ಕನಕನಾಡಿ ಗೇಟ್ ಬಿಲ್ಡಿಂಗ್’ನಲ್ಲಿದೆ. ಸುಳ್ಯದಲ್ಲಿ KSRTC ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸೂಂತೋಡು ಎಂಪೋರಿಯಂನಲ್ಲಿದೆ.
ಸಂಪರ್ಕ ಸಂಖ್ಯೆಗಳು ಮಂಗಳೂರು – 8277834777, ಪುತ್ತೂರು – 8277227287, ಸುಳ್ಯ – 8277874777.

Advertisement
Previous Post

ಮೀನು ಮಾರಾಟದ ವಿಚಾರಕ್ಕೆ ಹೊಡೆದಾಟ: ಪ್ರಕರಣ ದಾಖಲು..!!

Next Post

ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿ ಮೃತ್ಯು..!!!

OtherNews

ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!
Featured

ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!

February 22, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!
Featured

ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

February 22, 2026
ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!
Featured

ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!

February 22, 2026
ಅಮಲು ಸೇವಿಸಿ ಕಾರು ಡೈವ್ : ಕಾರಿಗೆ ಹಿಂಬದಿಯಿಂದ ಡಿಕ್ಕಿ :ಚಾಲಕ ವಶಕ್ಕೆ..!!
Featured

ಅಮಲು ಸೇವಿಸಿ ಕಾರು ಡೈವ್ : ಕಾರಿಗೆ ಹಿಂಬದಿಯಿಂದ ಡಿಕ್ಕಿ :ಚಾಲಕ ವಶಕ್ಕೆ..!!

February 22, 2026
ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!
Featured

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

February 21, 2026
ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!
Featured

ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

February 21, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!

ಪುತ್ತೂರು: ಉದ್ಯೋಗ ಮೇಳದ ವೇಳೆ ಕಟ್ಟಡದ ಮೇಲಿಂದ ಬಿದ್ದು ಮುಳ್ಳುಹಂದಿ ಸಾವು..!!!

February 22, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

February 22, 2026
ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!

ಮಾಣಿ: ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಡಿಕ್ಕಿ..!!!

February 22, 2026
(ಫೆ.23)ವಿಟ್ಲದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ..!!

(ಫೆ.23)ವಿಟ್ಲದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ..!!

February 22, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page