ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ- ವಿಟ್ಲ ಇದರ ಸಮಿತಿ ರಚನೆಯ ಬಗ್ಗೆ ಸಭೆಯು ಅನಿಲಕಟ್ಟೆಯಲ್ಲಿ 02-11-2025ರಂದು ನಡೆಯಿತು.
ಶ್ರೀ ರಾಮ್ ಫ್ರೆಂಡ್ಸ್ ನ ಅಧ್ಯಕ್ಷರಾಗಿ ವಿನೋದ್ ಕೂಡೂರ್,
ಉಪಾಧ್ಯಕ್ಷರಾಗಿ ಗಣೇಶ್ ಸುರಂಗದ ಮೂಲೆ,
ಕಾರ್ಯದರ್ಶಿಯಾಗಿ ಸುಶಾಂತ್ ಸುರಂಗದ ಮೂಲೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ದಯಾನಂದ ಪಿ,
ಕೋಶಾಧಿಕಾರಿಯಾಗಿ ಕಿಶನ್ ದೇವರಮನೆ, ಸಂಘಟನಾ ಕಾರ್ಯದರ್ಶಿಯಾಗಿ ಗೌತಮ್ ಪಿ ಮತ್ತು ನವನೀತ್ ಕುಕ್ಕುದಡ್ಕ ಆಯ್ಕೆಯಾಗಿದ್ದಾರೆ

























