ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವದ ಸಂಭ್ರಮದಲ್ಲಿ ಬ್ರಹ್ಮರಥವನ್ನು ಸೇವಾರೂದಲ್ಲಿ ಸಮರ್ಪಿಸಿದ ಅಜಿತ್ ಶೆಟ್ಟಿ ಕಡಬ ಮತ್ತು ಅವರ ಮನೆಯವರು ಬ್ರಹ್ಮರಥದಲ್ಲಿರುವ ಸುಬ್ರಹ್ಮಣ್ಯ ಮತ್ತು ಶ್ರೀ ಗಣಪತಿ ದೇವರ ವಿಗ್ರಹಕ್ಕೆ 13 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 7.5 ಕೆಜಿ ಬೆಳ್ಳಿಯ ಕವಚವನ್ನು ಸೇವಾರೂಪದಲ್ಲಿ ಸಮರ್ಪಿಸಿದರು.



























