ಕಲ್ಲಡ್ಕ- ಗೊಳ್ತಮಜಲು ನಿವಾಸಿ ಅಬ್ದುಲ್ ಸಮದ್ 59 ಅವರು, ಸೌದಿ ಅರೇಬಿಯಾದ ರಿಯಾದಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ದೇಹವನ್ನು ನಾಳೆ ಮಂಗಳವಾರ ಸಂಜೆ ಹುಟ್ಟೂರಿಗೆ ತರಲಾಗುವುದು. ಮೃತ ವ್ಯಕ್ತಿ ಕಳೆದ 35 ವರ್ಷಗಳಿಂದ ಸೌದಿಯಲ್ಲಿ ಸ್ವಂತ ಲೋಂಡ್ರಿ ವ್ಯವಹಾರವನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಮೃತರು ಪತ್ನಿ ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
.



























