ಪುತ್ತೂರು: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೆಂರ್ದೇಲುವಿನ ಶೀಲಾವತಿ ಮತ್ತು ರಾಮಣ್ಣ ಗೌಡರ ಪುತ್ರಿ ತೃಪ್ತಿ ಹಾಗೂ ಉಪ್ಪಿನಂಗಡಿ ಅಶ್ವಿನಿ ಹೋಂ ಆಪ್ಲಾಯನ್ಸಸ್ ಮಾಲಕ ಹಾಗೂ ಬೆಳ್ತಂಗಡಿ ಪ್ರಕಾಶ್ ಮತ್ತು ಕವಿತಾರವರ ಪುತ್ರ ಆಕಾಶ್ ರವರ ವಿವಾಹ ನಿಶ್ಚಿತಾರ್ಥ ಡಿ.7 ರಂದು ಇಳಂತಿಲ ಗ್ರಾಮದ ವಾಣಿನಗರದ ವಿಟ್ಲದ ಚಂದಳಿಕೆಯಲ್ಲಿರುವ ಭಾರತ್ ಆಡಿಟೋರಿಯಂ ನ ಯಕ್ಷ ಸಂಜೀವಿನಿ ವೇದಿಕೆಯಲ್ಲಿ ನಡೆಯಿತು.


























