ಪುತ್ತೂರು: ಬನ್ನೂರು ನಿವಾಸಿ ಪಂಚಾಕ್ಷರಿ ಸೌಂಡ್ಸ್ ನ ಗಣೇಶ್ ರವರು ಅಪಘಾತಕ್ಕೆ ಒಳಗಾಗಿ ತಲೆಯ ಭಾಗಕ್ಕೆ ತೀವ್ರ ಏಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಅವರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ಸಹೃದಯಿ ಬಂಧುಗಳು ಧನಸಹಾಯ ಮಾಡಿ ಕೈಜೋಡಿಸಬೇಕಾಗಿ ವಿನಂತಿ.




























