ಪುತ್ತೂರು:ಗೇರುಕಟ್ಟೆ ಜಾರಿಗೆ ಬೈಲು ನಿವಾಸಿ ಜಯಂತ್ ಅವರ ಪತ್ನಿ ಶಕುಂತಳಾ (40) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 14ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಜಯಂತ್, ಪುತ್ರರಾದ ರಜತ್ ಹಾಗೂ ಅಭಿಲಾಷ್, ತಾಯಿ ರತ್ನಾ, ಅತ್ತೆ ಗಿರಿಜಾ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

























