ಪುತ್ತೂರು: 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.27ರಂದು ಮಾಡಾವು-ಬೆಳ್ಳಾರೆ 33 ಕೆವಿ ವಿದ್ಯುತ್ ಮಾರ್ಗದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದೆ. ಹೀಗಾಗಿ 33/11 ಕೆ.ವಿ ಬೆಳ್ಳಾರೆ ಉಪಕೇಂದ್ರದಿಂದ ಹೊರಡು ಎಲ್ಲಾ 11 ಕೆಇ ಪೀಡರ್‌ಗಳಿಂದ ಸರಬರಾಜಾಗುವ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.