ಪುತ್ತೂರು: ಬ್ಯಾರಿ ನಿಖಾಃ ಹೆಲ್ಪ್ ಲೈನ್ ಇದರ 2021-22ನೇ ಸಾಲಿನ ನೂತನ ಯು.ಎ.ಇ ರಾಷ್ಟ್ರಾಧ್ಯಕ್ಷರಾಗಿ ಪುತ್ತೂರಿನ ಪರ್ಲಡ್ಕ ನಿವಾಸಿ ಸಿರಾಜುದ್ದೀನ್ ಆಯ್ಕೆಯಾಗಿದ್ದಾರೆ.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ವ್ಯವಸ್ಥಾಪಕರೂ ಆಗಿರುವ ಇವರು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗಾಸ್ ಹೆಲ್ಪ್ ಲೈನ್ ಇದರ ಪ್ರತಿನಿಧಿಯಾಗಿದ್ದಾರೆ.