ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಹಬ್ಬಗಳಲ್ಲಿ ಒಂದಾದ ರಕ್ಷಾ ಬಂಧನ ಹಬ್ಬವನ್ನು ಆ.22 ರಂದು ಶ್ರೀ ಮತ್ಯುಂಜಯೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು.
ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೋಡಂಕಿರಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು. ಮುಖ್ಯ ಶಿಕ್ಷಕ ಗುರುಪ್ರಸಾದ್. ಕಾರ್ಯಕ್ರಮದಲ್ಲಿ ಸಂತೋಷ್. ನರಿಮೊಗರು ಪಂಚಾಯತ್ ಉಪಾಧ್ಯಕ್ಷರು ಸುಧಾಕರ್, ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ. ಗಣೇಶ್ ಮುಕ್ವೆ. ಬಾಲಕೃಷ್ಣ ಪೂಜಾರಿ. ಮಾಜಿ ಪಂಚಾಯತ್ ಸದಸ್ಯೆ ಪ್ರೇಮ ಗುತ್ತಿನಪಾಲು. ಅರುಣ್ ಪುತ್ತಿಲ. ಹರೀಶ್ ನಾಯ್ಕ್ ಸೇರಿದಂತೆ ಸ್ವಯಂ ಸೇವಕರು ಮತ್ತು ಮಾತೆಯರು ಭಾಗವಹಿಸಿದ್ದರು.