ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷ , ನಿರ್ದೇಶಕ ಸರ್ವೋತ್ತೋಡಿ ರಾಧಕೃಷ್ಣ ಭಂಡಾರಿ (87ವ)ಅಲ್ಪಕಾಲದ ಅಸೌಖ್ಯದಿಂದ ಆ.26 ರಂದು ಬೆಳಿಗ್ಗೆ ನಿಧನರಾದರು.

ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಬಳಿಕ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ ಶೈಕ್ಷಣಿಕ ಸೇವೆ ಮುಂದುವರಿಸಿದ್ದರು.
ಮೃತರು ಪತ್ನಿ ಮಾಜಿ ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಶಂಕರಿ ಆರ್ ಭಂಡಾರಿ, 3 ಪುತ್ರರನ್ನು, ಪುತ್ರಿಯನ್ನು ಅಗಲಿದ್ದಾರೆ.

























