ಪುತ್ತೂರಿನ ಹಲವೆಡೆ ಸಂಪ್ರದಾಯಕವಾಗಿ ಸರಕಾರದ ಕೋವಿಡ್ ನಿಯಾಮಾವಳಿಗಳ ಪ್ರಕಾರ ಗಣೇಶೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು..
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ 55 ನೇ ವರ್ಷದ ಗಣೇಶೋತ್ಸವ ವು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿಯವರ ವೈದಿಕತ್ವದಲ್ಲಿ ಇಂದು ಬೆಳಿಗ್ಗೆ ಶ್ರೀ ದೇವರ ಪ್ರತಿಷ್ಠಾಪನೆ ನೆರವೇರಿತು.

ಶ್ರೀ ದೇವತಾ ಸಮಿತಿ ಕಿಲ್ಲೆ ಮೈದಾನ:
ಶ್ರೀ ದೇವತಾ ಸಮಿತಿ ಕಿಲ್ಲೆ ಮೈದಾನ ಪುತ್ತೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕೋವಿಡ್ 19 ರ ಸರಕಾರದ ಆದೇಶದಂತೆ ಪುತ್ತೂರು ನೆಲ್ಲಿಕಟ್ಟೆ ಖಾಸಗಿ ನಿಲ್ದಾಣದ ಕಟ್ಟಡದಲ್ಲಿ ಆಚರಿಸಲಾಯಿತು.


ಕಲ್ಲಾರೆ ಶ್ರೀ ರಾಘವೇಂದ್ರ ಮಠ

ದರ್ಬೆ: ಫಿಲೋಮಿನಾ ಕಾಲೇಜು ವಠಾರ

ಪ್ರಗತಿ ಸ್ಟಡಿ ಸೆಂಟರ್ ಗಣೇಶೋತ್ಸವ

ಶ್ರೀ ಮರಾಠ ಗಣೇಶ್ ಉತ್ಸವ್ ಮಂಡಲ್ ಪುತ್ತೂರು

ಕುಂಬ್ರ: ಶ್ರೀ ರಾಮ ಭಜನಾ ಮಂದಿರ

ಪುಣಚ ಅಜ್ಜಿನಡ್ಕ ಗಣೇಶೋತ್ಸವ

ಕಾವೇರಿ ಕಟ್ಟೆ ಗಣೇಶೋತ್ಸವ