ವಿಟ್ಲ: ಠಾಣಾ ಪೊಲೀಸ್ ಸಿಬ್ಬಂದಿ ವಿನಾಯಕ್ ರವರ ಪರ್ಸ್ ಕಳೆದು ಹೋಗಿದ್ದು, ಅದು ನಜೀರ್ ಎಂಬವರಿಗೇ ದೊರಕಿದ್ದು, ಅದನ್ನು ಮತ್ತೇ ವಿನಾಯಕ್ ರವರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದರು.
ಸೆ.11 ರಂದು ರಾತ್ರಿ ವಿನಾಯಕ್ ರವರು ಮನೆಗೆ ತೆರಳುತ್ತಿದ್ದ ವೇಳೆ ಅವರ ಪರ್ಸ್ ಕಳೆದು ಹೋಗಿದ್ದು, ಅದು ನಜೀರ್ ರವರಿಗೆ ದೊರಕಿದ್ದು, ಅದರಲ್ಲಿ ವಿನಾಯಕ್ ರವರ ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಮತ್ತು ಹಣವಿದ್ದು ಅದನ್ನು ಜೋಪಾನವಾಗಿ ಹಿಂತಿರುಗಿಸುವ ಮೂಲಕ ನಜೀರ್ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.



























