(ಜ. 8)ಎಲ್ಲಾ ರೀತಿಯ ಮೊಬೈಲ್ ಗಳ ರಿಪೇರಿ, ಮಾರಾಟ ಹಾಗೂ ಸೇವಾ ಮಳಿಗೆ IPHIX MOBILE ನೂತನವಾಗಿ ಜ. 8ರಂದು ಶುಭಾರಂಭಗೊಳ್ಳಲಿದೆ.ಪುತ್ತೂರಿನ ಕಲ್ಲಾರೆ ಕಾನಾವು ಸ್ಕಿನ್ ಕ್ಲಿನಿಕ್ ಮುಂಭಾಗದಲ್ಲಿರುವ ಈ ಮಳಿಗೆಯು ಎಲ್ಲಾ ಕಂಪೆನಿಗಳ ಮೊಬೈಲ್ ಹಾಗೂ ಎಲ್ಲಾ ತರಹದ ಮೊಬೈಲ್ ರಿಪೇರಿ, ಬಿಡಿಭಾಗಗಳು, ಮೊಬೈಲ್ ರೀಚಾರ್ಜ್ ವ್ಯವಸ್ಥೆಯಿದ್ದು ನೂತನ ಮಳಿಗೆಯು ಇನ್ಮುಂದೆ ಪುತ್ತೂರಿನಲ್ಲೂ ತ್ವರಿತಗತಿಯ ಸೇವೆ ನೀಡಲಿದೆ.