ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಬೇಂಗತ್ತಡ್ಕ ನಿವಾಸಿ ಅಣ್ಣಪ್ಪ ನಾಯ್ಕರವರ ಪುತ್ರ ಅಭಿಲಾಷ್(17) ರವರು ಸೆ.15 ರಂದು ಮಂಗಳೂರಿನ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.

ಮೃತರು ತಂದೆ ಅಣ್ಣಪ್ಪ ನಾಯ್ಕ,ತಾಯಿ ಸುಶೀಲಾ, ಸಹೋದರಿ ಪವಿತ್ರ, ಅಜ್ಜಿ ತಿಮ್ಮಕ್ಕ ರನ್ನು ಅಗಲಿದ್ದಾರೆ.
